ಪೋಸ್ಟ್‌ಗಳು

ಜನವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಕಣ್ಣು ಮುಚ್ಚಿದರೆ ಜಗವು ಕತ್ತಲಲ್ಲ , ಕಣ್ಣು ತೆರೆದರೆ ಜಗವು ಬೆಳಕು ಅಲ್ಲ ,ಕಣ್ಣು-ಮುಚ್ಚಿ ತೆರೆದರೆ ಬೆಳಕು ಕತ್ತಲೆಯಲ್ಲ . ಸೋಲು ಬಲಹೀನತೆಯಿಂದಲ್ಲ ,ಗೆಲುವು ಬಲಾಢ್ಯದಿಂದಲ್ಲ ,ಸೋಲು-ಗೆಲುವು ಮನಸ್ಥಿತಿ ಛಲದ ಪ್ರತಿಫಲ.
ಹೊಸ ವರುಷ ಹೊಸ ಹರುಷ ಆಗದಿರಲಿ ಸಂಘರ್ಷ . ಹೊಸ ಉರುಪು ಹಳೇ ನೆನಪು ಸಾಗುತಿರಲಿ ಜೀವನದಲಿ. ಕಹಿ ನೆನಪನು ಮರೆತು ಸಿಹಿ ನೆನಪಿರಲಿ ಬಾಳಿನಲ್ಲಿ .ಗತಿಸಿ ಹೋದ ಅ ಗಳಿಗೆ ಮರಳಿ ಬರದೂ ನೆನಪಿರಲಿ. ಹೊಸ ಚೈತನ್ಯವನು ತುಂಬಲಿ ಹೊಸ ವರುಷವೆಂಬ ಬೆಳಕು . ಸುಖ,ಶಾಂತಿ,ನೆಮ್ಮದಿ,ನೀಡಲಿ ಬದುಕ್ಕೆಂಬ ಬಂಡಿಗೆ. ಹೊಸ ವರುಷದ ಹರುಷ ಸಾಗುತ್ತಿರಲಿ ಮುಂದೆ ... =¤> ಸ್ನೇಹಕೂಟ ಪ್ರವೀಣ