ಕಣ್ಣು ಮುಚ್ಚಿದರೆ ಜಗವು ಕತ್ತಲಲ್ಲ , ಕಣ್ಣು ತೆರೆದರೆ ಜಗವು ಬೆಳಕು ಅಲ್ಲ ,ಕಣ್ಣು-ಮುಚ್ಚಿ ತೆರೆದರೆ ಬೆಳಕು ಕತ್ತಲೆಯಲ್ಲ .
ಸೋಲು ಬಲಹೀನತೆಯಿಂದಲ್ಲ ,ಗೆಲುವು ಬಲಾಢ್ಯದಿಂದಲ್ಲ ,ಸೋಲು-ಗೆಲುವು ಮನಸ್ಥಿತಿ ಛಲದ ಪ್ರತಿಫಲ.
ಸೋಲು ಬಲಹೀನತೆಯಿಂದಲ್ಲ ,ಗೆಲುವು ಬಲಾಢ್ಯದಿಂದಲ್ಲ ,ಸೋಲು-ಗೆಲುವು ಮನಸ್ಥಿತಿ ಛಲದ ಪ್ರತಿಫಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ