ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ನವೆಂಬರ್ 30, 2014 ಏಕಾಂಗಿ ಓಂಟಿತನಕ್ಕೆ ಒಬ್ಬನೇ ದೊರೆ. ಅಹಂಕಾರಕ್ಕೆ ಎಲ್ಲಿದೆ ಕೊನೆ. ಕೆಟ್ಟ ಆಲೋಚನೆಗೆ ಏಕಾಂತ ಮಣೆ. ಸಂಬಂಧಗಳ ಬೆಲೆ ಗೊತ್ತಿಲ್ಲ. ಸೋದರತೆ ಭಾವ ಅವನಿಗಿಲ್ಲ. ಬೇರೋಬ್ಬರ ನೋವು ಅರಿವಿಲ್ಲ. ಅವನ ನೋವು ಅವನಿಗೆ ಬೆಂಕಿ ಜ್ವಾಲೆ ಕಣ್ಣಿಗೆ. ಲಿಂಕ್ ಪಡೆಯಿರಿ Facebook X Pinterest ಇಮೇಲ್ ಇತರ ಅಪ್ಲಿಕೇಶನ್ಗಳು ಕಾಮೆಂಟ್‌ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ