ಡಿ ಕೆ ರವಿ ನೆನಪು 


ರವಿ ಅಸ್ತಮಿಸಿದೆ ಕಾಣದ ಲೋಕಕೆ.
ದೇಹ-ಆತ್ಮ ಮೂಡಿಸಿತು ಜನರಲ್ಲಿ ಪ್ರೀತಿ ಅಭಿಮಾನ.
 ರವಿಕಿರಣ ಇನ್ನೂ ಮೂಡದೆ ನೊಂದಿತು ಜನಮನ,ಕಣ್ಣೀರಿಟ್ಟಿತ್ತು ಜಗಮಗ.
ಬಾರದೇ ಹೋದೆಯೇ ಒ ರವಿಯೇ, ಪ್ರೀತಿಯ ಚಿನ್ನದ ಗಣಿಯೇ.
 ಈ ನಾಡಿಗೆ ಬರದ ಸಿಡಿಲು ಬಡಿದಿದೆ ನಿಷ್ಠೆ ಕಲಿಸಿದ ಗುರು ನೀ,
ಓ ಮರೆಯಾದೆಯೇ ರವಿಯೇ ,
ಕಾಣದ ಲೋಕಕೆ ಬಹು ಬೇಗನೇ ಹೋದೆಯೇ.
 ಈ ನಾಡ ಶೋಕ ಸಂಕಟ ಒಳಗಾಗಿದೆ
 ಓ ನಾಡ ಚಿನ್ನವೇ ಹೆಬ್ಬುಲಿಯೇ,
 ಕಾಣದ ಕೈ ಬೆದರಿಕೆ ಭ್ರಷ್ಟ ವ್ಯವಸ್ಥೆಗೆ ಬಲಿಯಾದೆಯೇ.
 ಓ ರವಿಯೇ....  ಈ ನಾಡ ಜ್ಯೋತಿಯೇ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ