ಚೆಲುವೆ

 

ನಗುನಗುತ್ತಾ ನೀ.. ಬಂದೆ ಚೆಲುವೇ.
ನಗುವಿನಲಿ ಪ್ರೀತಿಯ ಸೆಳೆಯುವೇ.
ಓ..  ನಗುವ ಹೂ ದುಂಬಿಯಂತೆ.
ಮಾವಿನ ತಿರುಳ ಸಿಹಿ ಹಣ್ಣೆ.
 ನಗುವ ಚೆಲುವೆ ನೀ ಬಂದೆ ನನ್ನೆಡೆಗೆ.
ಮರೆಯುವೆ ಕಷ್ಟದ ಜೀವನವ.
ಪಡೆಯುವೆ ಸುಖದ ಜಗವ.
ನನ್ನೀ ಬಾಳ ಪ್ರೇಮದ ಮನದಲಿ.
 ನಗುವಿನಿಂದ ಯಾಕೋ ಸಂಕೋಚ.
 ನನ್ನಲ್ಲಿ ಏನೋ ಉಲ್ಲಾಸ-ಉತ್ಸಾಹ.
ಬಾ ಬಾಳ ಬಳಿಗೆ ಬಳಕುತ್ತಾ ಹೆಣ್ಣೆ.
ನನ್ನೀ ಸುಖಸಂಸಾರದ ಬಾಳಿಗೆ.
 ನಗುವ ಈ ನಯನದ ಗಳಿಗೆ.
ಸಂತಸದಿ ಸಾಗುತಾ ಕೊನೆವರಗೆ.
 ಓ ಮನದ ಹಾಲು-ಜೇನಿನಂತೆ.
 ನಗುವ ನನ್ನೀ ಮನದ ಬದುಕಿಗೆ.
 (ಮ.ನಾ.ಪ್ರವೀಣ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ