ಕನ್ನಡ ನಾಡು ನುಡಿ ಗರ್ವದಿಂದ ಹೇಳ್.. ಕನ್ನಡ ಪದಗಳ್.. ಈ ನಮ್.. ನುಡಿ,ಜನ,ನೆಲ ಚಂದ. ಇವೆಲ್ಲವುಗಳ್.. ನಮ್ಮ ಕನ್ನಡ ನಾಡಿಗೆ ಭೂಷಣ. ಪವಿತ್ರ ಕನ್ನಡ ನಾಡಿನ ನದಿಗಳಿವು ಕಾವೇರಿ,ಕೃಷ್ಣ,ಭೀಮ, ನೇತ್ರಾವತಿ,ಕಾಳಿ,ತುಂಗೆ-ಭದ್ರೆಗಳ್.. ಕನ್ನಡ ಪದನುಡಿಗಳ್.. ಉಚ್ಚರಿಸು ಉಸಿರು ನಿಲ್ಲುವ ತನಕ, ಪ್ರಾಣಂ ತೆಗೆಯಲಿ ಅಭಿಮಾನವನೆಂದು ಬಿಡಲೊಲ್ಲೆ. ನನ್.. ಜೀವದ ರಕ್ತದಲ್ಲಿಹುದು ಕನ್ನಡದ ಭಕ್ತಿಭಾವ ನಲಿಯುತಾ ಹಾಡುವೆನು ಕನ್ನಡವ ನನ್.. ಜೀವವಿರುವ ತನಕ. ಜೈಯೆಂಬೆನು ಕನ್ನಡಕ್ಕೆ, ಜೈಯೆಂಬೆನು ಕನ್ನಡ ನುಡಿ ಸಂಸ್ಕೃತಿಗೆ. (ಮ.ನಾ.ಪ್ರವೀಣ)