ಕನ್ನಡ ನಾಡು ನುಡಿ
ಗರ್ವದಿಂದ ಹೇಳ್.. ಕನ್ನಡ ಪದಗಳ್..
ಈ ನಮ್.. ನುಡಿ,ಜನ,ನೆಲ ಚಂದ.
ಇವೆಲ್ಲವುಗಳ್.. ನಮ್ಮ ಕನ್ನಡ ನಾಡಿಗೆ ಭೂಷಣ.
ಪವಿತ್ರ ಕನ್ನಡ ನಾಡಿನ ನದಿಗಳಿವು ಕಾವೇರಿ,ಕೃಷ್ಣ,ಭೀಮ,
ನೇತ್ರಾವತಿ,ಕಾಳಿ,ತುಂಗೆ-ಭದ್ರೆಗಳ್..
ಕನ್ನಡ ಪದನುಡಿಗಳ್.. ಉಚ್ಚರಿಸು ಉಸಿರು ನಿಲ್ಲುವ ತನಕ,
ಪ್ರಾಣಂ ತೆಗೆಯಲಿ ಅಭಿಮಾನವನೆಂದು ಬಿಡಲೊಲ್ಲೆ.
ನನ್.. ಜೀವದ ರಕ್ತದಲ್ಲಿಹುದು
ಕನ್ನಡದ ಭಕ್ತಿಭಾವ ನಲಿಯುತಾ ಹಾಡುವೆನು
ಕನ್ನಡವ ನನ್.. ಜೀವವಿರುವ ತನಕ.
ಜೈಯೆಂಬೆನು ಕನ್ನಡಕ್ಕೆ, ಜೈಯೆಂಬೆನು ಕನ್ನಡ ನುಡಿ ಸಂಸ್ಕೃತಿಗೆ.
(ಮ.ನಾ.ಪ್ರವೀಣ)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ