ಜಮೀನು

 ಜಮೀನು
ಯಾಕ್ರಿ ನೂರು ಎಕರೆ.. ಜಮೀನು ನಿಮಗ.
ಹೊಟ್ಟೆ ಹಸಿದಿದೆ ಉಣ್ಣಕ್ಕಿಲ್ಲ ನಮಗ.
ಕೋಟಿ.. ಕೋಟಿ.. ಇದ್ದರೂನು ಇನ್ನೂ ಬೇಕು . 
ಹೆಂಡ್ರು ಮಕ್ಳು ಸಾಕಕ್ಕೆ, ನೀವು ಕೊಡೊ ನೂರಿನ್ನೂರು ಸಾಕಗ್ತಿಲ್ಲ ನಮಗ.
ಹಸಿವ ನಿಗಿಸಲು ತುಪ್ಪದ ಊಟ,
ಮಾನ ಮುಚ್ಚಲು ದುಬಾರಿ ಬಟ್ಟೆ ಬೇಕಿಲ್ರಿ ನಮಗ . 
ಬೀಸುವ ಗಾಳಿಯಲ್ಲಿ ಸುರಿಯುವ ಮಳೆಯಲಿ
 ದಿನವು ಕೆಲಸ ಮಾಡಲೆಬೇಕು ನಾವು.
ನಾವ್ಮಡದೆ ಸುಮ್ಮನೆ ಕುಂತ್ರೆ ಉಪವಾಸ ನಮಗೂ.
ಕಾಯಕ ಎನ್ನೋದ್ ನಮ್ಮ ಪುಣ್ಯದ ನಮಗೆ
 ಎಸೆ ಕಷ್ಟವಾದರೂನು ಸಹಿಸ್ಕೊಂಡು ಕೆಲ್ಸ ಮಾಡ್ತಿವ್ ನಾವು...

(ಮ.ನಾ.ಪ್ರವೀಣ )

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ