ಗುರು ವಂದನೆ
ಅಮೂರ್ತ ಶಿಲೆಗೆ ಮೂರ್ತರೂಪವನ್ನು ಕೊಟ್ಟವವನು ನೀನೆ..
ಓ ಗುರುವೇ... ಓ ಪ್ರಭುವೇ...ತಿದ್ದಿ ತೀಡಿ ಅಕ್ಷರವ ಕಲಿಸಿದವನು ನೀನೇ..
ಅಜ್ಞಾನಿಯನ್ನು ವಿಜ್ಞಾನಿಯಾಗಿಸಿದವನು ನೀನು.
ಶಾಂತಿ ಸಹನೆ ಸಹಬಾಳ್ವೆ ಪರಿಪಾಠ ಕಲಿಸಿದ ಮಹಾತ್ಮ ನೀನು.
ಬೇಧ ಭಾವ ಮರೆಸಿ ಸ್ನೇಹಹಸ್ತ ಚಾಚಿದವನು ನೀನು.
ಓ ಗುರುವೇ ಓ ಪ್ರಭುವೇ ನಿನಗೆ ವಂದನೆ .
(ಮ.ನಾ.ಪ್ರವೀಣ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ