ಇಳಿ ಸಂಜೆ 

ಸೂರ್ಯಾಸ್ತಮಿಸುತ್ತಿರಲೂ ಕಾಯುತ್ತಿವೆ ಹಕ್ಕಿ-ಚುಕ್ಕಿ
 ಹಕ್ಕಿಗಳಿಗೆ ಗೂಡು ಸೇರುವ ಕಾತರ.
ಚುಕ್ಕಿಗಳು ಬಾನಲ್ಲಿ ಮಿನುಗಲು ಅವಸರ. 












ಹುಣ್ಣಿಮೆ ಚಂದ್ರನ ಬೆಳಕಿನ ನರ್ತನ
 ಚಿಲಿಪಿಲಿ ಹಕ್ಕಿಗಳು ಗೂಡು ಸೇರಲೂ ಕಲರವ
 ಕತ್ತಲ ಬಾನಿಗೆ ಬೆಳಕು ಚುಕ್ಕಿಚಂದ್ರನ ಹೊಳಪು.
 ಬೀಸುವ ಗಾಳಿಯ ತಂಪು.
 ಸಂಜೆಯ ಸದ್ದು ಇಂಪು. 
ನನಗದು ಮನಕೆ  ಸಂಪು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ