ಸೂರ್ಯಾಸ್ತಮಿಸುತ್ತಿರಲೂ 
ಕಾಯುತ್ತಿವೆ ಹಕ್ಕಿಚುಕ್ಕಿ 
ಹಕ್ಕಿಗಳಿಗೆ ಗೂಡು ಸೇರುವ ಕಾತರ.
ಚುಕ್ಕಿಗಳು ಬಾನಲ್ಲಿ ಮಿನುಗಲು ಅವಸರ. 
ಹುಣ್ಣಿಮೆ ಚಂದ್ರನ ಬೆಳಕಿನ ನರ್ತನ  
ಚಿಲಿಪಿಲಿ ಹಕ್ಕಿಗಳು ಗೂಡು ಸೇರಲೂ ಕಲರವ ಕತ್ತಲ ಬಾನಿಗೆ
 ಬೆಳಕು ಚುಕ್ಕಿಚಂದ್ರನ ಹೊಳಪು. 
ಬೀಸುವ ಗಾಳಿಯ ತಂಪು
. ಸಂಜೆಯ ಸದ್ದು ಇಂಪು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ