ಬಾಂದಳ

|ಚಳಿ ತಣ್ಣನೆ ಸವಿ ಶೃಂಗಾರವ
ಕರೆಕರೆವ ಕರಗಳನು|

ನಾ ಹಿಡಿದು ಮುದ್ದಿಸುತ್ತ
ನಸು ನಾಚುವ ಆ ಮೊಗವನು
ತೆರೆತೆರೆವೆ ನಾ... ಈಗಲೇ
ಬಿಡು ನೀ ನಸು ನಾಚಿಕೆಯ
ನಿನ್ನ ನಲ್ಲನು ನಾನಾನು.

ನಿನೀಗಲೆ ನಾಚಬೇಡ
ಗುಳಿಕೆನ್ನೆಯ ತೊರಬೇಡ
ಮೋಹ ದಾಹವ ಹೆಚ್ಚಿಸಬೇಡ
ಚೆಲುವಿ ನೀನು ಚೆಲುವ ನಾನು.

ಬೇರೆ ಏನು ಹೇಳುವೆ ನೀನು
ನಿನ್ನ ಮನದ ಅರಸ ನಾನು
ಅಂದವೆನು ಚಂದವೆನು ಜೋಡಿಯಿನ್ನು
ಅಮರ ಮಾಧುರ ನಮ್ಮ ಬಾಂದಳ.
ಮ.ನಾ ಪ್ರವೀಣ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ