ಭಾವದ ಧನಿ

ಹಾಗೋ ಹೀಗೊ ಭಾವದ  ಧನಿ ಶುರುವಾಗಿದೆ
ಜನಮನವ ತಣಿಸುತಾ.......
ತನುಮನದ ಭಾವ
ಹಸಿರುಸಿರು ತಾವ
ಸಿರಿ ಬೆಳೆಯುತ್ತವ
ಚಿಗುರೆಲೆಯ ಜೀವ
ಬಾನ ಮಿಂಚ ರವ
ಕಣ್ಣಾಂಚಲೆ ನೆರೆವ
ಕಾರ್ಮುಗಿಲ ಗುಡುಗು ಸಿಡಿಲ ಘೋರ .
                                                           ಮ.ನಾ ಪ್ರವೀಣ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ರಂಗಭೂಮಿ

ಬಯಲು ಸೀಮೆ